ಪದೇ ಪದೇ ಕೇಳಲಾಗುವ ಪ್ರಶ್ನೆಗಳು/Frequently Asked Questions
ಅರ್ಹತೆ/Eligibility
-
1.ಅರ್ಜಿದಾರರು ಭಾರತದ ಪ್ರಜೆಯಾಗಿರಬೇಕು/The applicant must be a citizen of India
- 2.ಅವನು/ಅವಳು ಅಂದರೆ, ಅರ್ಜಿದಾರರು ಅರ್ಜಿಯನ್ನು ಸಲ್ಲಿಸುವ ದಿನಾಂಕದಂದು 18 ವರ್ಷಗಳನ್ನು ಪೂರ್ಣಗೊಳಿಸಿರಬೇಕು. He/she should have attained the age of majority i.e., an applicant should have completed 18 years of age as of the date of submitting the application.
ನಿಯಮಗಳು ಮತ್ತು ನಿಬಂಧನೆಗಳು/Terms and Conditions
- 1.ನೋಂದಣಿ ಶುಲ್ಕವನ್ನು ಮರುಪಾವತಿಸಲಾಗುವುದಿಲ್ಲ/Registration Fee is Non refundable.
ಅರ್ಜಿ ಸಲ್ಲಿಸುವುದು ಹೇಗೆ?/How to Apply?
1.ಅರ್ಜಿದಾರರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು./Applicants can apply online.
(ಆನ್ ಲೈನ್ ನಲ್ಲಿ ವಸತಿಯನ್ನು ಕಾಯ್ದಿರಿಸಲು ಅರ್ಜಿದಾರರು ಬಿಡಿಎ ಜಾಲತಾಣ www.bdabangalore.org ಅಥವಾ ವಸತಿ ಸಮುಚ್ಚಯಗಳ ಜಾಲತಾಣವನ್ನು ವೀಕ್ಷಿಸುವುದು. https://housing.bdabangalore.org/)(For applying online, the applicant is required to visit BDA’s website i.e., www.bdabangalore.org or Housing Project Website https://housing.bdabangalore.org)
2.ಅಪೇಕ್ಷಿತ ಅರ್ಜಿದಾರರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು ಹಾಗೂ ಮೊದಲು ಬಂದವರಿಗೆ ಮೋದಲ ಆಧ್ಯತೆ ಮೇರೆಗೆ ವಸತಿಯನ್ನು ಕಾಯ್ದಿರಿಸಬಹುದು./The desirous applicants will apply online and will opt for a specific flat on first-cum-first-serve basis.
3.ಆರಂಭಿಕ ಠೇವಣಿ ಶುಲ್ಕವನ್ನು ಒಮ್ಮೆ ಪಾವತಿಸಿದ ನಂತರ, ಆ ಅರ್ಜಿದಾರರಿಗೆ ಫ್ಲಾಟ್ ಅನ್ನು ಕಾಯ್ದಿರಿಸಲಾಗುತ್ತದೆ ಹಾಗೂ ರಸೀತಿಯನ್ನು ಡೌನ್ ಲೋಡ್ ಮಾಡಿಕೊಂಡು ಪ್ರಾಧಿಕಾರದಲ್ಲಿ ವಸತಿ ವಿಭಾಗವನ್ನು ಸಂಪರ್ಕಿಸುವುದು./Once the Initial Deposit fee is paid, the flat will be kept reserved for that applicant, download receipt and contact flat section in BDA head office.
4.ಆರಂಭಿಕ ಠೇವಣಿಯು ಪ್ರಾಧಿಕಾರಕ್ಕೆ ಸಲ್ಲಿಸಿದ ನಂತರ ವಸತಿ ಸಂಖ್ಯೆಯು ಹಳದಿ ಬಣ್ಣಕ್ಕೆ ತಿರುಗಿ ತ್ವರಿತವಾಗಿ ನಿಮ್ಮ ಹೆಸರಿಗೆ ಕಾಯ್ದಿರಿಸಲಾಗುವುದು./After the initial deposit has been submitted to the Authority, the flat number will turn yellow and be quickly reserved to your name.
5.ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ/Click here for more information.